Tuesday, 20 November 2018

ಸಮಾಜ ವಿಜ್ಞಾನ ಪಾಸಿಂಗ್ ಪ್ಯಾಕೇಜ್ ಗಳು

ಮಿಷನ್ 28 - ಸಂತೋಷಕುಮಾರ. C DOWNLOAD 3-4 ಅಂಕದ ಪ್ರಶ್ನೋತ್ತರಗಳು.  ಮಹದೇವಪ್ಪ ಕುಂದರಗಿ DOWNLOAD 3-4 Marks Notes (Eng) Mahadevappa, Prashant,Manjunath DOWNLOAD MISSION 28 (ENG) - Manjunath. S DOWNLOAD ಮಿಷನ್ 28 (ಉರ್ದು) - H M Inamdar DOWNLOAD ಸಫಲತೆಯ ಮೆಟ್ಟಿಲು -ನಾಗಣ್ಣ.ಶಾಹಬಾದ & ಸಂತೋಷಕುಮಾರ DOWNLOAD ...

Tuesday, 4 September 2018

Thursday, 7 June 2018

C C E SOFTWARES

ವಸಂತ ಶ್ಯಾಗೋಟಿ ಇವರು ತಯಾರಿಸಿದ ಸಿ.ಸಿ.ಇ ಸಾಫ್ಟ್ ವೇರ್ ಗಳು 8th CCE SOFTWARE   9th CCE SOFTWARE 10TH CCE SOFTWARE&nbs...

Tuesday, 1 May 2018

ಕಲ್ಲಯ್ಯ ಹಿರಢಮಠ

...

Sunday, 18 March 2018

8th STANDARD ENGLISH MEDIUM PPT

...

9th STANDARD ENGLISH MEDIUM PPT

...

10th STANDARD ENGLISH MEDIUM PPT

...

Saturday, 17 March 2018

ರಾಮಚಂದ್ರ .ಕೆ.ಎಸ್

ರಾಮಚಂದ್ರ ಕರೂರು ಸೀನಪ್ಪ     ಶ್ರೀಯುತ ರಾಮಚಂದ್ರ ಕರೂರು ಸೀಪ್ಪನವರು ಶಿವಮೊಗ್ಗ ನಗರದಲ್ಲಿ ವಾಸವಾಗಿದ್ದು ದಿನಾಂಕ ೦೪-೦೨-೧೯೭೪ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿರುತ್ತಾರೆ. ಇವರು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಜೋಗ, ಕಾರ್ಗಲ್, ಭದ್ರಾವತಿ, ತಿರ್ಥಹಳ್ಳಿಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದು ಎಂ.ಎ. ಬಿ.ಇಡಿ. ಪದವಿಧರರಾಗಿದ್ದಾರೆ. ಇವರು ದಿನಾಂಕ ೦೩-೦೧-೨೦೬ರಂದು ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸರ್ಕಾರಿ ಪ್ರೌಢಶಾಲೆ ಅತ್ತಿಹಳ್ಳಿ ಕನಕಪುರದಲ್ಲಿ ನೇಮಕಗೊಂಡು ಪ್ರಸ್ತುತ ಸರ್ಕಾರಿ ಪ್ರೌಢಶಾಲೆ ಟಿ.ಗೋಪಗೊಂಡನಹಳ್ಳಿ ನ್ಯಾಮತಿ...

ಸಂತೋಷ್ ಕುಮಾರ್ .ಸಿ

ಸಂತೋಷ್ ಕುಮಾರ್ .ಸಿ     ಇವರು ಮೂಲತಃ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದವರು. 2010ನೇ ಸಾಲಿನಲ್ಲಿ ಪ್ರೌಢಶಾಲಾ ಸಹಶಿಕ್ಷಕರಾಗಿ ಸರ್ಕಾರಿ ಪ್ರೌಢಶಾಲೆ ಬನ್ನಿಕಲ್ಲು, ಹಗರಿಬೊಮ್ಮನ ಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆ ಇಲ್ಲಿಗೆ ನಿಯೋಜನೆಗೊಂಡರು. ಪ್ರಸ್ತುತ ಇದೇ ಶಾಲೆಯಲ್ಲಿ ಕೆಳದ ಏಳು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.    ರಚನಾ-3 ತರಬೇತಿ ಕಾರ್ಯಾಗಾರ ಎಂ.ಆರ್.ಪಿ. ಯಾಗಿಯೂ ಕೆಲಸ ಮಾಡಿರುವ ಇವರು 2016ರಲ್ಲಿ ಪ್ರಾರಂಭವಾದ ಸಮಾಜ ವಿಜ್ಞಾನ ಎಸ್.ಟಿ.ಎಫ್ ಡಿಜಿಟಲ್ ತಂಡ...

ಮಹದೇವಪ್ಪ ಕುಂದರಗಿ

ಮಹಾದೇವಪ್ಪ ಕುಂದರಗಿ, ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಆವತಿ, ಚಿಕ್ಕಮಗಳೂರು ತಾ & ಜಿ. ಮೊ : 9481216233 ಇವರು ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಕೌಜಲಗಿ ಗ್ರಾಮದವರು. ಪ್ರೌಢ ಶಾಲಾ ಸಹ ಶಿಕ್ಷಕರಾಗಿ 2010 ರಲ್ಲಿ ಸೇವೆಗೆ ಸೇರಿದ್ದು ಚಿಕ್ಕಮಗಳೂರಿನ ಸರ್ಕಾರಿ ಪ್ರೌಢ ಶಾಲೆ ಆವತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಯೆರ್ (ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ) ನಲ್ಲಿ ರಾಜ್ಯಮಟ್ಟದ ಸಂಪನ್ಮೂಲ ತಯಾರಿಕಾ ಸದಸ್ಯರಾಗಿ ಹಾಗೂ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ (ಎಸ್.ಟಿ.ಎಫ್) ತರಬೇತಿ, ರಚನಾ ತರಬೇತಿ, ಸಾಮಾನ್ಯ...

ವಸಂತ್ ಕುಮಾರ್ ಶ್ಯಾಗೋಟಿ

ವಸಂತಕುಮಾರ ಶ್ಯಾಗೋಟಿ. ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹದಲಿ. ತಾ : ನರಗುಂದ,ಜ ಜಿ:ಗದಗ ಮೊ: 9964031435     ಇವರು ಮೂಲತ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಚಿಕ್ಕಸವನೂರ ಗ್ರಾಮದವರು. ಪ್ರೌಢಶಾಲಾ ಸಹ ಶಿಕ್ಷಕರಾಗಿ 200 8 ರಲ್ಲಿ ಸೇವೆಗೆ ಸೇರಿದ್ದು ಹಾಸನ ಜಿಲ್ಲೆ, ಆಲೂರು ತಾಲೂಕು ಕಲ್ಲಾರೆ ಗ್ರಾಮದಲ್ಲಿ 7ವರ್ಷ ಸೇವೆ ಸಲ್ಲಿಸಿ ಪ್ರಸ್ತುತ  ಗದಗ ಜಿಲ್ಲೆಯ ನರಗುಂದ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹದಲಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜವಿಜ್ಞಾನ ಎಸ್.ಟಿ.ಎಫ್. ಡಿಜಿಟಲ್ ಗ್ರೂಪ್ನ ಒಬ್ಬ ಕ್ರಿಯಾಶೀಲ...

ಪ್ರಶಾಂತ್ .ಟಿ

ಪ್ರಶಾಂತ ಟಿ ಕೆ ಸಹ ಶಿಕ್ಷಕರು, ಸ.ಪ.ಪೂ.ಕಾಲೇಜು (ಪ್ರೌ.ಶಾ.ವಿ), ಲಿಂಗದಹಳ್ಳಿ, ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ.  ಇವರು 05-11-1998 ರಂದು ಸರ್ಕಾರಿ ಪ್ರೌಢಶಾಲೆ, ಅಂಗಡಿ ಗ್ರಾಮ, ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿ, ಪ್ರಸ್ತುತ ಸ.ಪ.ಪೂ.ಕಾಲೇಜು (ಪ್ರೌ.ಶಾ.ವಿ), ಲಿಂಗದಹಳ್ಳಿ, ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಸಮಾಜ ವಿಜ್ಞಾನ ವಿಷಯದ ರಚನಾ ಹಾಗೂ ಸುಗಮ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2016 ರಿಂದ...

ವೀರೇಶ್ .ಪಿ

...

ನಾಗು ಶಹಬಾದ್

...

ಪ್ರದೀಪ್ ಎಸ್.ಎನ್

...

ರಮೇಶ್ ಹುನಗುಂದ

...

ರಮೇಶ್ .ಎಂ

...

ಕಾಂತೇಶ್ .ಟಿ

...

ಪ್ರೇಮನಗೌಡ ಪಾಟೀಲ್

...

ಭೀಮಸೇನ್ ಜೊಲಾಪುರೆ

...

ಶರಣಬಸಪ್ಪ ಗುಡೂರು

...

ಮಲ್ಲಿಕಾರ್ಜುನ್ ಸ್ವಾಮಿ .ಟಿ.ಎಮ್

ಮಲ್ಲಿಕಾರ್ಜುನಸ್ವಾಮಿ ಟಿ.ಎಂ, ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಚವಲಿಹಳ್ಳಿ ಗೊಲ್ಲರಹಟ್ಟಿ, ಚಿತ್ರದುರ್ಗ ತಾ & ಜಿಲ್ಲೆ ಮೊ: 9901382595     ಇವರು ಮೂಲತ: ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ತಾಲೂಕಿನ ಕೋಗುಂಡೆ ಗ್ರಾಮದವರು.ಪ್ರೌಢಶಾಲಾ ಸಹ ಶಿಕ್ಷಕರಾಗಿ 2007 ರಲ್ಲಿ ಸೇವೆಗೆ ಸೇರಿದ್ದು,ಪ್ರಸ್ತುತ  ಚಿತ್ರದುರ್ಗ ತಾ & ಜಿಲ್ಲೆಯಲ್ಲಿನ ಸರ್ಕಾರಿ ಪ್ರೌಢಶಾಲೆ ಚವಲಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿ.ಎಸ್.ಇ.ಆರ್.ಟಿ ಯ ಇ-ಕಟೆಂಟ್ ತಯಾರಿಕಾ ಸದಸ್ಯರಾಗಿ ,ಸುಗಮ ತರಬೇತಿಗಳಲ್ಲಿ...

ಡಾ. ದಾನಮ್ಮ ಜಳಕಿ

ಡಾ. ದಾನಮ್ಮ ಚ ಝಳಕಿ, ಸಹಶಿಕ್ಷಕಿ ಸರಕಾರಿ ಪ್ರೌಢ ಶಾಲೆ, ವಂಟಮುರಿ ಕಾಲನಿ, ಬೆಳಗಾವಿ ನಗರ, ಬೆಳಗಾವಿ.  9449384611 ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಗ್ರಾಮದವರು. 1997 ರಲ್ಲಿ ಸರಕಾರಿ ಪ್ರೌಢ ಶಾಲೆಗೆ ಸಹಶಿಕ್ಷಕರಾಗಿ ಸೇವೆಗೆ ಸೇರಿದ್ದು, 1997 ರಿಂದ 2006 ರವರೆಗೆ ಸರಕಾರಿ ಪ್ರೌಢ ಶಾಲೆ, ಸುಳೇಭಾವಿ, ತಾಲ್ಲೂಕು ಬೆಳಗಾವಿಯಲ್ಲಿ ಹಾಗೂ 2006 ರಿಂದ 2012 ರವರೆಗೆ ಸರಕಾರಿ ಸರ್ದಾರ್ಸ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಲ್ಲಿ ಸೇವೆ ಸಲ್ಲಿಸಿದರು. 2012 ರಿಂದ 2014 ರವರೆಗೆ ಬೆಳಗಾವಿ ನಗರವಲಯದಲ್ಲಿ ಬಿ ಆರ್ ಪಿ ಯಾಗಿ...

ಶಶಿಧರ್ ಗುಂಡ್ಲೂರು

...

ಸಂಜೀವ್ ಕುಂದಗೋಳ್

ಸಂಜೀವ ಕುಂದಗೋಳ ಮೂಲತಃ ಧಾರವಾಡ ಜಿಲ್ಲೆ ಬಂಡಾಯ ನಗರಿ ನವಲಗುಂದದ ರೈತ ಕುಟುಂಬದಲ್ಲಿ  ಜನಿಸಿದ ಇವರು ಪ್ರಸ್ತುತ ಧಾರವಾಡ ತಾಲ್ಲೂಕಿನ ಶ್ರೀಕ್ಷೇತ್ರ ಹೆಬ್ಬಳ್ಳಿಯ ನೆಹರು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ 2006 ರಿಂದ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಯುತರು ಧಾರವಾಡ ಜಿಲ್ಲೆಯಲ್ಲಿ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ನೇತೃತ್ವದ ವೈಶುದೀಪ ಪೌಂಡೇಶನ್ ವತಿಯಿಂದ ಶಾಲೆಗೆ ಬನ್ನಿ ಶನಿವಾರ, ವಿದ್ಯಾರ್ಥಿಗಳಿಗೆ ಪೋನ್ ಇನ್ ಕಾರ್ಯಕ್ರಮ ಮತ್ತು ಧಾರವಾಡ ಜಿಲ್ಲೆಯ ಮಕ್ಕಳಿಗೆ ಅನುಕೂಲ...

ಪ್ರಹ್ಲಾದ್ ವಾ ಪತ್ತರ್

...

ಶ್ರೀನಿವಾಸ್ .ಕೆ.ಜೆ

...

ರಾಜೇಶ್ .ಎನ್

...

ಶಿಲ್ಪ .ಆರ್

...

ಮಂಜುನಾಥ್ .ಎಸ್

...

ಕೊಟ್ರೇಶಿ .ವಿ

ವಿ.ಕೊಟ್ರೇಶಿ ಆದ ನಾನು 1993-94 ರಿಂದ 1996-97 ರವರೆಗೆ ಖಾಸಗಿ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ‍್ಯಾಯನಾಗಿ ಕೆಲಸ ನಿರ್ವಹಿಸಿದ್ದೇನೆ. 1997 ಫೆಬ್ರವರಿಯಲ್ಲಿ ಸರಕಾರಿ ಪ್ರೌಢಶಾಲೆ ಗೆ ನೇಮಕಗೊಂಡೆನು. ಮೊದಲಯ ನನ್ನ ಕೆಲಸ ಕಲಬುರ್ಗಿ ಜಿಲ್ಲಿ ಸೇಡಂ ತಾಲೂಕಿನ ಹಾಬಾಳ (ಟಿ) ಗ್ರಾಮದಲ್ಲಿ ಪ್ರಾರಂಭವಾಯಿತು.2001 ರಂದ 2010 ರವರೆಗೆ  ಬಳ್ಳಾರಿ ಜಿಲ್ಲಾ ಹೊಸಪೇಟೆ ತಾಲೂಕಿನ ಸ.ಪ.ಪೂ.ಕಾಲೇಜ್ ಮರಿಯಮ್ಮನಹಳ್ಳಿ ಯಲ್ಲಿ ಕೆಲಸ ಮಾಡಿದ್ದೇನೆ . ಪ್ರಸ್ತುತ 2010 ರಿಂದ  ಬಳ್ಳಾರಿ ಜಿಲ್ಲಾ ಕೊಟ್ಟೂರು ತಾಲೂಕಿನ  ಹ್ಯಾಳ್ಯಾ ಗ್ರಾಮದ ಸರಕಾರಿ ಪ್ರೌಢಶಾಲೆ...

ರಾಮಚಂದ್ರಪ್ಪ ಹೆಚ್.ಎಸ್

...

Saturday, 10 February 2018

ಎಸ್. ಎಸ್. ಎಲ್. ಸಿ ಸಂಪನ್ಮೂಲಗಳು..

ಪರಿಷ್ಕೃತ3, 4 ಅಂಕದ ಪ್ರಶ್ನೋತ್ತರಗಳು  3 and 4 marks notes (eng medium) ಪರಿಷ್ಕೃತ ಮಾದರಿ ಪ್ರಶ್ನೆಪತ್ರಿಕೆಗಳು (3 ಸೆಟ್, ನೀಲನಕಾಶೆಯೊಂದಿಗೆ) Model question paper (3set, with blueprint) ಸಿದ್ದತೆ -ಹಿಂದಿನ ಪ್ರಶ್ನೆಪತ್ರಿಕೆಗಳು, ಉತ್ತರ ಸಹಿತ ಪದಬಂಧಗಳು 4 ಸೆಟ್ ಸವಿದಿಕ್ಸೂಚಿ - ಪರಿಷ್ಕೃತ Savi doksoochi (eng) ...

Thursday, 1 February 2018

ನಮ್ಮ ಹೆಮ್ಮೆಯ SS STF DIGITAL GROUP

ನಮ್ಮ ಹೆಮ್ಮೆಯ SS STF DIGITAL GROUP ಜಗತ್ತು ತಂತ್ರಜ್ಞಾನದ ಬೆನ್ನು ಹತ್ತಿದೆ. ತಂತ್ರಜ್ಞಾನ ಬಳಕೆಯಿಲ್ಲದ ಜೀವನ ಊಹಿಸುವುದು ಅಸಾಧ್ಯವೇ ಸರಿ. ವೈಯಕ್ತಿಕ ಜೀವನದಲ್ಲಿ ಹಾಸುಹೊಕ್ಕಾಗಿರುವ ಈ ತಂತ್ರಜ್ಞಾನವನ್ನು ನಮ್ಮ ವೃತ್ತಿ ಬದುಕಿನಲ್ಲಿ ಬಳಸಿಕೊಳ್ಳಬೇಕಾಗಿರುವುದು ಇಂದು ಅತ್ಯನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ನಮ್ಮ ಸಮಾಜ ವಿಜ್ಞಾನದ ಅನುಕೂಲಿಸುವ ವಿಧಾನ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳಿಗೆ  ತಾಂತ್ರಿಕ ರೂಪ ನೀಡಿ ಅನುಕೂಲಿಸುವಿಕೆ ಮತ್ತು ಕಲಿಕೆಯನ್ನು ಸರಳ ಹಾಗೂ ಶಾಶ್ವತಗೊಳಿಸುವುದಕ್ಕಾಗಿ SS STF DIGITAL GROUP ರೂಪಿಸಿಕೊಳ್ಳಲಾಗಿದೆ....

ಎಸ್.ಎಸ್.ಎಲ್.ಸಿ. ವಿಡಿಯೋ ನೋಟ್ಸ್

ಶ್ರೀ ಸಂತೋಷಕುಮಾರ. ಸಿ. ಬಳ್ಳಾರಿ ಜಿಲ್ಲೆ, ಇವರು ತಯಾರಿಸಿರುವ ಎಸ್.ಎಸ್.ಎಲ್.ಸಿ. ವಿಡಿಯೋ ನೋಟ್ಸ...
Page 1 of 11123...11Next »Last