ಸಂಜೀವ ಕುಂದಗೋಳ
ಮೂಲತಃ ಧಾರವಾಡ ಜಿಲ್ಲೆ ಬಂಡಾಯ ನಗರಿ ನವಲಗುಂದದ ರೈತ ಕುಟುಂಬದಲ್ಲಿ ಜನಿಸಿದ ಇವರು ಪ್ರಸ್ತುತ ಧಾರವಾಡ ತಾಲ್ಲೂಕಿನ ಶ್ರೀಕ್ಷೇತ್ರ
ಹೆಬ್ಬಳ್ಳಿಯ ನೆಹರು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ 2006 ರಿಂದ
ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಯುತರು ಧಾರವಾಡ ಜಿಲ್ಲೆಯಲ್ಲಿ ಶ್ರೀಮತಿ ಶಿವಲೀಲಾ ವಿನಯ್
ಕುಲಕರ್ಣಿ ನೇತೃತ್ವದ ವೈಶುದೀಪ ಪೌಂಡೇಶನ್ ವತಿಯಿಂದ ಶಾಲೆಗೆ ಬನ್ನಿ ಶನಿವಾರ, ವಿದ್ಯಾರ್ಥಿಗಳಿಗೆ
ಪೋನ್ ಇನ್ ಕಾರ್ಯಕ್ರಮ ಮತ್ತು ಧಾರವಾಡ ಜಿಲ್ಲೆಯ ಮಕ್ಕಳಿಗೆ ಅನುಕೂಲ ಆಗಲೆಂದು ಸಮರ್ಥ ಎಂಬ ಪುಸ್ತಕ
ರಚಿಸಿದ್ದಾರೆ.ಸಮಾಜ ವಿಜ್ಞಾನ ಶಿಕ್ಷಕರುಗಳು ಇಲ್ಲದ ಶಾಲೆಗೆ ಪ್ರತಿ ಶನಿವಾರ ವಿಶೇಷ ತರಗತಿಗಳನ್ನು
ನಿಸ್ವಾರ್ಥದಿಂದ ನಡೆಸುತ್ತಿದ್ದಾರೆ.
ಪ್ರತಿ
ವರ್ಷವು ಇವರು ತಮ್ಮ ಶಾಲೆಯ 10 ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಉನ್ನತ ವ್ಯಾಸಂಗಕ್ಕೆ ಆರ್ಥಿಕ
ಸಹಾಯವನ್ನು ನೀಡುತ್ತಿದ್ದಾರೆ.
ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಸಾಮನ್ಯ ಜ್ಞಾನ ಹೆಚ್ಚಿಸಿಕೊಳ್ಳಲು
ಸಹಾಯವಾಗಲೆಂದು ಇವರು ತಮ್ಮ ಶಾಲೆಯಲ್ಲಿ ಪ್ರತಿದಿನ 5 ದಿನ ಪತ್ರಿಕೆ ಮತ್ತು ವಾರ ಪತ್ರಿಕೆ ಕೆಲವು
ಮಾಸಿಕ ಪತ್ರಿಕೆಗಳನ್ನು ತಮ್ಮ ಸ್ವ ಖರ್ಚಿನಿಂದ ಮಕ್ಕಳಿಗೆ
ಕಳೆದ 4 ವರ್ಷಗಳಿಂದ ನೀಡುತ್ತಿದ್ದಾರೆ.
ಶ್ರೀಯುತರು ಶಾಲೆಯ
ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ ಧಾರವಾಡ
ಜಿಲ್ಲೆಯಲ್ಲಿ ಜಿಲ್ಲೆಗೆ ಟಾಪ್ 10 ಪಟ್ಟಿಯಲ್ಲಿ ಆಯ್ಕೆಗೊಂಡಿದ್ದಾರೆ
Sir,You are doing a good job.keep it up ever.
ReplyDeleteWhy casinos are rigged - Hertzaman - The Herald
ReplyDeleteIn the UK, casino games are rigged and there worrione is evidence herzamanindir of https://febcasino.com/review/merit-casino/ fraud, crime or aprcasino disorder or an individual's involvement. There are also many 토토 사이트 모음
Great blog you have here
ReplyDeletePrajwal prajwal
ReplyDeletePrajwal prajwal
ReplyDelete