Thursday, 23 February 2017

ವಿಡಿಯೋ ವೀಕ್ಷಿಸಿ ಅಂಕ ಗಳಿಸಿ!

ವಿದ್ಯಾರ್ಥಿಗಳೇ,
ನೀಲನಕ್ಷೆಯಂತೆ 2017 ನೇ ಸಾಲಿನ ಪರೀಕ್ಷೆಯಲ್ಲಿ 3 ಅಂಕದ 6 ಪ್ರಶ್ನೆಗಳಿದ್ದು ಅವುಗಳಲ್ಲಿ ಆಂತರಿಕ ಆಯ್ಕೆ ಇದ್ದು, ಅವುಗಳಲ್ಲಿ ಸುಲಭವಾದ ಅಧ್ಯಾಯಗಳನ್ನು ಮತ್ತು 4 ಅಂಕದ ಒಂದು ಪಾಠ ಹಾಗೂ ಬಹು ಆಯ್ಕೆಯ, ಕಿರು ಉತ್ತರದ ಒಂದು ಅಂಕದ ಪ್ರಶ್ನೋತ್ತರಗಳನ್ನು (ಒಟ್ಟು 10 KSEEB ಪ್ರಶ್ನೆಪತ್ರಿಕೆಗಳು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಿಸಿ) ಆಯ್ಕೆ ಮಾಡಿಕೊಂಡು ಇಲ್ಲಿ ಕೇವಲ ಕೀ ಅಂಶಗಳನ್ನು (KEY POINTS) ಗಳನ್ನು ಚರ್ಚಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ತಯಾರಿಸಲಾಗಿದ್ದು, ನೋಡುವ ಮತ್ತು ಕೇಳುವ ಮೂಲಕ ಕಲಿಕೆಯನ್ನು ಸರಳೀಕರಿಸುವ ಒಂದು ಪ್ರಯತ್ನ ಇದಾಗಿದೆ.
Dear student,
According to blueprint of 2017, there is internal choice in all 3 marks 6questions, we choose easiest lessons in these and 4 marks question, MCQ questions, and Short answer questions (KSEEB 10 Question papers & model papers) for discussion through key points. We made these videos for below average students,,, This is attempt to get good marks through watching and listening.
PART-01
1857- FIRST WAR OF INDIAN INDIPENDENCE.
1857- ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ.



PART-02
INDIAN FOREIGN POLICY
ಭಾರತದ ವಿದಶಾಂಗ ನೀತಿ



PART3
SOCIAL STRATIFICATION
ಸಾಮಾಜಿಕ ಸ್ತರ ವಿನ್ಯಾಸ


PART4
TRANSPORT SYSTEM OF INDIA
ಭಾರತದ ಸಾರಿಗೆ



PART5
RURAL DEVELOPMENT
ಗ್ರಾಮೀಣಾಭೀವೃದ್ಧಿ

PART6
BANKING SYSTEM
ಬ್ಯಾಂಕು ವ್ಯವಹಾರ

19 comments:

  1. Superb sir. Students ge useful lesson.

    ReplyDelete
  2. Thank u sir
    Really it is very useful

    ReplyDelete
  3. Hi,
    Thumbs chennagide.
    Wish u all the best..

    ReplyDelete
  4. Hi,
    Thumbs chennagide.
    Wish u all the best..

    ReplyDelete
  5. ಸರ್ ರಿವಿಜನ್ ಮಾಡಲು ತುಂಬಾ ಉಪಯುಕ್ತವಾಗಿದೆ ತಮಗೆ ನನ್ನ ಮನ ಪೂವ೯ಕ ಧನ್ಯವಾದಗಳು

    ReplyDelete
  6. Congrats for ur effort,All the Best Veeresh sir,We expect more from u

    ReplyDelete
  7. Congrats for ur effort,All the Best Veeresh sir,We expect more from u

    ReplyDelete