Sunday, 18 September 2016



ದಿನಾಂಕ 17:09:2016ರಂದು ಬಾಗಲಕೋಟೆಯ ಹುನಗುಂದದಲ್ಲಿ ಡಿಜಿಟಲ್ ಗ್ರೂಪಿನ ಸದಸ್ಯರಾದ ಶಶಿಧರ್ ಗುಂಡ್ಲೂರು, ರಮೇಶ್ ಹುನಗುಂದ ಹಾಗೂ ಸಂಜೀವ್ ಕುಂದಗಲ್ ರಿಂದ ಡಿಜಿಟಲ್ ಸಂಪನ್ಮೂಲ ಹಾಗೂ ಬ್ಲಾಗಿನ ಕುರಿತು ಒಂದು ದಿನದ ಕಾರ್ಯಗಾರ ನಡೆಯಿತು.


0 comments:

Post a Comment