Thursday, 20 October 2016







ದಿನಾಂಕ 15 & 16 ಅಕ್ಟೋಬರ್ ದಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಡಿಜಿಟಲ್ ಗ್ರೂಪಿನ ಸರ್ವ ಸದಸ್ಯರ ಸಭೆ ನಡೆಯಿತು. ಎರಡು ದಿನ ಡಿಜಿಟಲ್ ಸಂಪನ್ಮೂಲದ update ಮತ್ತು ಗ್ರೂಪಿನ ನೀತಿ ನಿಯಮಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಗ್ರೂಪಿನ ಎಲ್ಲಾ ಸದಸ್ಯರು ತಮ್ಮದೇ ಆದ vision ಬಗ್ಗೆ ವಿವರಣೆ ನೀಡಿದರು.