Friday, 29 April 2016

ಶ್ರೀಯುತ ಹೆಚ್.ಎಸ್. ರಾಮಚಂದ್ರಪ್ಪ

ಶ್ರೀಯುತ ಹೆಚ್.ಎಸ್. ರಾಮಚಂದ್ರಪ್ಪ

1)ದಿ 1-06-1979 ರಂದು ಕಲಾ ಶಿಕ್ಷಕನಾಗಿ ಅನಾಥಸೇವಾಶ್ರಮದ ಪೌಢಶಾಲೆಯಲ್ಲಿ ಸೇವೆಆರಂಭ. ಶೈಕ್ಷಣಿಕ ಸಾಧನೆ  2001-02ನೇ ಸಾಲಿನಲ್ಲಿ ಸಮಾಜ ವಿಜ್ಞಾನ ವಸ್ತು ಪ್ರದರ್ಶನ ದಲ್ಲಿ ಮಾದರಿತಯಾರಿಕೆಯಲ್ಲಿ ಪ್ರಥಮ ಸ್ಥಾನ 
2)ಹತ್ತನೇ ತರಗತಿಯ ಅಧ್ಯಯವಾರು ನಕ್ಷೆ ರಚನೆ.
3) STFನ ಸಂಸ್ಥಾಪಕ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿ 5 ಜಿಲ್ಲೆಯ ಶಿಕ್ಷಕರಿಗೆ ITCಶಿಕ್ಷಣ ತರಬೇತಿ.
4)KOER ನಲ್ಲಿ ಸಂಪನ್ಮೂಲ ತಯಾರಿಕೆಯಲ್ಲಿ ಕಾರ್ಯನಿರ್ವಹಣೆ .
5) ಚಿತ್ರದುರ್ಗ ಜಿಲ್ಲಾ  ಡಯಟ್ ನಲ್ಲಿ ಎರಡು ತಂಡಗಳಿಗೆ ITC ತರಬೇತಿ ನೀಡಿದೆ.
6)ಡಿಎಸ್  ಇಆರ್ ಟಿ ಬೆಂಗಳೂರಿನಲ್ಲಿ ಭೂಗೋಳ ಸಂಗಾತಿ ವಿಷಯದಲ್ಲಿ ತರಬೇತಿ.
7) ಡಯಟ್ ಚಿತ್ರದುರ್ಗ ಇಲ್ಲಿ ಜಿಯೋಕಿಟ್ ತಯಾರಿಕೆಯಲ್ಲಿ 8ನೇತರಗತಿ ಇತಿಹಾಸ ಭೂಗೋಳ ಅರ್ಥಶಾಸ್ತ್ರ ವ್ಯವಹಾರ ಅದ್ಯಾಯನ ಮತ್ತು ರಾಜ್ಯಶಾಸ್ತ್ರ ವಿಷಯಕ್ಕ್ಕೆ ಸಂಬಂಧಿಸಿದಂತೆ ದೃಷ್ಯ ಮತ್ತು ಶ್ರವಣ ಪಾಠ ತಯಾರಿಕೆಯಲ್ಲಿ ಭಾಗಿ 
8) SSA ಬೆಂಗಳೂರುನವತಿಯಿಂದ ಪ್ರತಿ ತಾಲೋಕಿನ BRC ಕಚೇರಿಯಲ್ಲಿ ಸಿಮೆಂಟ್ ನಿಂದ ನಿರ್ಮಿಸಿರುವ ಭಾರತದ ಟೋಪೋಗ್ರಪಿ ನಕ್ಷೆಯ ತಯಾರಿಕೆಗೆ ತಾಂತ್ರಿಕತೆಯ ನೆರವು ನೀಡಿರುವುದು.
9) SSA ಬೆಂಗಳೂರು ಇದರ ವತಿಯಿಂದ 8 ನಕ್ಷೆ 8 ಮ್ಯಾಪ್ 2 ಗ್ಲೂಬ್ 2 ಮಾದರಿ ತಯಾರಿಕೆಯಲ್ಲಿ ಭಾಗಿ.
10)ಕೊಪ್ಪಳ ಮತ್ತು ಯಲ್ಬುರ್ಗ ಗಳಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿಕೆಯ ಬಗ್ಗೆ ತರಬೇತಿ.ನೀಡಿದೆ.
11) ಸತತವಾಗಿ 5 ವರ್ಷಗಳಿಂದ ಚಿತ್ರದುರ್ಗದ ಎಪ್.ಎಂ ರೇಡಿಯೋದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನೇರಪೋನ್ ಇನ್ ಕಾರ್ಯಕ್ರಮ ದಲ್ಲಿ ಭಾಗಿ.
12) ಚೈತನ್ಯ ೨ ರಚನಾ ಕಾರ್ಯದಲ್ಲಿ ಭಾಗಿ 
13) ರಾಜ್ಯದ ಪ್ರತಿಯೊಂದು ಜಿಲ್ಲೆಯ ಕಲಾ ಶಿಕ್ಷಕರಿಗೆ ಟೋಪೋಗ್ರಪಿಯ ಬಗ್ಗೆ ಮಾದರಿತಯಾರಿಕೆ ತರಬೇತಿ ನೀಡಿದೆ.
14) ಚಿತ್ರದುರ್ಗ "ಜಿಲ್ಲಾ ವಿಶೇಷ ಶಿಕ್ಷಕ ಪ್ರಶಸ್ತಿ" 
15) ಹೊಳಲ್ಕೆರೆ ರೋಟರಿ ಕ್ಲಬ್ ವತಿಯಿಂದ" ಶ್ರೇಷ್ಟ ಶಿಕ್ಷಕ"ಪ್ರಶಸ್ತಿ"
16)  ಇಂಧನ ಮತ್ತು ಪರಿಸರ ಇಲಾಖೆ ಬೆಂಗಳೂರು ವತಿಯಿಂದ "ಔಟ್ ಸ್ಟಾಂಡಿಂಗ್ ಟೀಚರ್ "ಪ್ರಶಸ್ತಿಗೆ ಪಾತ್ರ
17) ಜಿಲ್ಲಾ ಮತ್ತು ತಾಲ್ಲೋಕ್ ವಿಷಯ ಶಿಕ್ಷಕ ವೇದಿಕೆಯಲ್ಲಿ  ಪ್ರಮುಖ ಹುದ್ದೆ ನಿರ್ವಹಣೆ.
18) ದಿ 31-08-2015 ರಂದು ನಿವೃತ್ತಿ.

15 comments:

Post a Comment