Thursday, 28 April 2016

ಶ್ರೀಯುತ ರಾಮಚಂದ್ರ ಕೆ.ಎಸ್

ಶ್ರೀಯುತ ರಾಮಚಂದ್ರ ಕೆ.ಎಸ್

ಸಹ ಶಿಕ್ಷಕ
ಸರ್ಕಾರಿ ಪ್ರೌಢಶಾಲೆ ಟಿ.ಗೋಪಗೊಂಡನಹಳ್ಳಿ ಹೊನ್ನಾಳಿ ತಾ|| ದಾವಣಗೆರೆ ಜಿಲ್ಲೆ.

ನೇಮಕ ಗೊಂಡ ವರ್ಷ: 2006
ನೇಮಕ ಗೊಂಡ ಮೊದಲ ಶಾಲೆ : ಸರ್ಕಾರಿ ಪ್ರೌಢಶಾಲೆ ಅತ್ತಿಹಳ್ಳಿ, ಕನಕಪುರ ತಾ|| ರಾಮನಗರ ಜಿ||

ವಿದ್ಯಾಭ್ಯಾಸ: MA BEd.

ವೃತ್ತಿ: 2002-2006 ರವರೆಗ ಮುಖ್ಯೋಪಾಧ್ಯಾಯರಾಗಿ ಸಾಧನ ವಿದ್ಯಾಕೇಂದ್ರ ಆನಂದಪುರಂ ನಲ್ಲಿ                  ಸೇವೆ
            2006 Jan 3 ಸರ್ಕಾರಿ ಹುದ್ದೆಯ ಜವಾಬ್ದಾರಿ ಪ್ರಾರಂಭ


ಪ್ರಶಸ್ತಿಗಳು: 2007ನೇ ಸಾಲಿನಲ್ಲಿ Microsoft ಸಂಸ್ಥೆ ನೀಡುವ 'Innovative Teachers Leaders Award'  ನ ರಾಷ್ಟ್ರೀಯ ಪ್ರಶಸ್ತಿ. ಇದರ ಸಲುವಾಗಿ ವಿಯೇಟ್ನಾಂ ನ ಹಾನೋಯಿಯಲ್ಲಿ ಒಂದು ವಾರದ ನಡೆದ Regional Conference 2008 ರಲ್ಲಿ ಪಾಲ್ಗೊಳ್ಳಲಾಗಿದೆ. 

ಸಂಪನ್ಮೂಲ ವ್ಯಕ್ತಿ: ರಚನ ೨ ಮತ್ತು ೩ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಣೆ
                                 STF & KOER ಸಂಪನ್ಮೂಲವ್ಯಕ್ತಿಯಾಗಿ ಕಾರ್ಯನಿರ್ವಹಣೆ
                        
ಜವಾಬ್ದಾರಿ: ಹೊನ್ನಾಳಿ ತಾಲ್ಲೂಕು ಸಮಾಜವಿಜ್ಞಾನ ಸಂಘದ ಕಾರ್ಯದರ್ಶಿಯಾಗಿ ಕಾರ್ಯ                                  ನಿರ್ವಹಣೆ

                               
                                

0 comments:

Post a Comment