Thursday, 28 April 2016

ಶ್ರೀಯುತ ನಾಗು ಶಾಹಾಬಾದ್

ಶ್ರೀಯುತ ನಾಗು ಶಾಹಾಬಾದ್

ನಾಗಣ್ಣ ಶಾಹಾಬಾದಸಹಶಿಕ್ಷಕರು
ಸರಕಾರಿ ಪ್ರೌಢಶಾಲೆ ಮದ್ದರಕಿತಾ. ಶಹಾಪೂರ ಜಿ.ಯಾದಗಿರಿಸ್ವತಃ ಊರು - ಜೈನಾಪೂರ ತಾ.ಜೇವರಗಿ ಜಿಲ್ಲೆ - ಕಲಬುರಗಿಸೇವಾ ವಿವರ:
ಜೂನ 2000ರಿಂದ ಜನೆವರಿ 2004 ವರೆಗೆ ಗದಗ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಜನೆವರಿ 2004 ಸರಕಾರಿ ಸೇವೆಗೆ ನೇಮಕಗೊಂಡು 23-01-2004 ರಿಂದ 15-07-2010 ವರಗೆ ಸರಕಾರಿ ಪ್ರೌಢಶಾಲೆ ಭಾತಂಬ್ರಾ ತಾ.ಭಾಲ್ಕಿ ಜಿ.ಬೀದರ ನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡು 16-07-2010 ಪ್ರಸುತ್ತದವರಗೂ  ಸರಕಾರಿ ಪ್ರೌಢಶಾಲೆ ಮದ್ದರಕಿತಾ. ಶಹಾಪೂರ ಜಿ.ಯಾದಗಿರಿಸೇವೆಸಲ್ಲಿಸುತ್ತಿದ್ದೇನೆ. ಸಾಹಿತ್ಯ ಸೇವೆ:೧-"ಕಿರಣ" ಎಂಬ ಕವನಸಂಕಲನ ಹಾಗೂ
೨-ಜೇವರಗಿ ತಾಲ್ಲೂಕು ದರ್ಶನ ಕೃತಿಗಳು೩-ಜೇವರಗಿ ತಾಲ್ಲೂಕಿನ ೨ನೇ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಇವುಗಳ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ಶೈಕ್ಷಣಿಕವಾಗಿ2010 & 2013 ಹಾಗೂ 2015 ರಲ್ಲಿ ಸೇಹ್ನಿತರ ಸಹಕಾರದಿಂದ ಪ್ರಶ್ನೆಪತ್ರಿಕೆಗಳ ಭಂಡಾರ ರಚಿಸಿದ್ದೆನೆಹಾಗೂ ಪ್ರಯತ್ನ ಎಂಬ ಪಾಸಿಂಗ ಪ್ಯಾಕೇಜ ಸಿದ್ಧಪಡಿಸಿದ್ದೇನೆಕಲಬುರಗಿ ಆಕಾಶವಾಣಿಯ ಯಶಸ್ವಿ ಎಸ್.ಎಸ್.ಎಲ್.ಸಿ. ಹಾಗೂ ಈಶಾನ್ಯ ಐಸಿರಿ ಕಾರ್ಯಕ್ರಮಗಳಲ್ಲಿ  2015ಮಾರ್ಚ 11-22 ರೇಡಿಯೋ ಪಾಠ ಮಾಡಿದ್ದೇನೆಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಾಯೋಜಿತ ಜೂನ 2016ರಿಂದ ಮಾರ್ಚ2017ರವಗೆ ನಡೆಯಲಿರುವ  SSLC ವಿದ್ಯಾರ್ಥಿಗಳ ಸಹಾಯವಾಣಿ ಪೋನ್ ಇನ್ ಕಾರ್ಯಕ್ರಮಕ್ಕೆ ಸಂಪನ್ಮೂಲ ಶಿಕ್ಷಕನಾಗಿ ನೇಮಕಗೊಂಡಿದ್ದೇನೆKOER ಹಾಗೂ AKKS digital source team ಸದಸ್ಯನಾಗಿದ್ದೆನೆ ಸಂಘಟನಾ ಸೇವೆ2008-2010 ಭಾಲ್ಕಿ ತಾಲ್ಲೂಕಿನ ಸಮಾಜವಿಜ್ಞಾನ ಸಂಘದ
2014- ಪ್ರಸ್ತುತದವರಗೆ ಶಹಾಪೂರ ತಾಲ್ಲೂಕಿನ ಸಮಾಜವಿಜ್ಞಾನ ಸಂಘದ ಪ್ರಧಾನಕಾರ್ಯದರ್ಶಿಯಾಗಿ2009-10ರಲ್ಲಿ ಭಾಲ್ಕಿ ತಾಲ್ಲೂಕಿನ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ2015 ರಿಂದ ಶಹಾಪೂರ ತಾಲ್ಲೂಕಿನ ಸಹಶಿಕ್ಷಕರ ಸಂಘದ ಸದಸ್ಯನಾಗಿ ಹಾಗೂ 2016 ರಿಂದ ಯಾದಗಿರಿ ಜಿಲ್ಲೆಯ ಮಾಧ್ಯಮಿಕ ಶಿಕ್ಷಕರ ಸಂಘ ಖಜಾಂಚಿ ಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.1 comments:

Post a Comment